ಹಿತವಚನಹುಲಿ ದಾಳಿ ಮಾಡುವ ಮೊದಲು ಎರಡು ಹೆಜ್ಜೆ ಹಿಂಜರಿಯುತ್ತದೆ,ಅಷ್ಟ ಮಾತ್ರಕ್ಕೆ ಅದು ಹೆದರಿದೆ ಅಂತ ಅರ್ಥವಲ್ಲ.!

ಅದು ಎದುರಾಳಿಯ ಮುಂದಿನ ಹೆಜ್ಜೆ ಅರಿತು,ಮೇಲಬೀಳಲು ಹುಡುಕಿಕೊಂಡ ಒಂದು ತಂತ್ರ !
***ಭಾವಪ್ರಿಯ***

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...