ಹಸಿರು ಮಾನವನ ಜೀವದ ಉಸಿರು
ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ
ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ
ಕಾಡು ಬೆಳೆದರೆ ನಾಡಿಗೆ ಮಳೆ ,
ಸೋನೆ ಗರೆದರೆ ಭೂಮಿಗೆ ಬೆಳೆ
ಹಸಿರು ಉಳಿದರೆ ಬಾಳು ಬೆಳಗೀತು,
ಹಸಿರು ಅಳಿದರೆ ಜೀವನ ನಶಿದೀತು
ಹಸಿರು ಪ್ರಗತಿಯ ಸಂಕೇತ ,
ಹಸಿರು ಬಾಳಿನ ಪ್ರೇರಕ
ಹಸಿರು ಉಳಿಸಿ ಹಸಿರು ಬೆಳಸಿ ,
ಜಗದ ಮೊಗದ ಉನ್ನತಿಗೆ ಹಚ್ಚು ಹಸಿರಾಗಿಸಿ !
Thursday, June 11, 2009
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ರಾಘು ರಾಘು ಪೂರಿಯೊಳಗಿನ ಸಾಗು ಪಾನಿ ಪುರಿ, ಬೇಲ್ ಪುರಿಯ ಪ್ರೀತಿಸುವ ಮಗು ನಾಲಿಗೆ ರುಚಿಗೆ ಸುತ್ತುತ್ತಾನೆ ಪ್ರತಿ ಹೋಟೆಲ್ ಸೂರು ತೃಪ್ತಿ ಆಗದು ಎಷ್ಟೇ ಸುತ್ತಿದರ...
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
No comments:
Post a Comment