ಹಣೆಬರಹ


ಹುಡುಗನೋಡನೆ ಇದ್ದ ಗೆಳತಿಯ ಕಂಡು

ಭಲೆ ಜೋಡಿ ಎಂದರು ಗೆಳೆಯರೆಲ್ಲಾ !

ಅಪ್ಪ ಅಮ್ಮಂದಿರ ಮಾತು ಮೀರಲಿಲ್ಲ..,

ಮದುವೆ ಆದ ಮೇಲೆ ಅವರಂತೆಯೇ....

ಅತ್ತ ಅವಳಿಗೆ ಸುಖವಿಲ್ಲ ,ಇತ್ತ ಇವನಿಗೂ ಖುಷಿಯಿಲ್ಲಾ !***ಭಾವಪ್ರಿಯ***

Comments

ಗಂಭೀರ ವಿಚಾರ ಮದುವೆ ಮಾಡುವಾಗ ತುಸು ಮೈ ಮರೆತರೂ ಇಂತಹ ಅವಗಢಗಳು ಸಂಭವಿಸಿಬಿಡುವವು. ಸಾಮಾಜಿಕ ಕವನ.
http://badari-poems.blogspot.in/

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು