ಕೈ ಮಹಿಮೆ

" ಕೈ " ಮುಗಿಯುತ್ತಾ
ಬೇಡುವರು ವೋಟು ಹಾಕ್ರಿ..
ಗೆದ್ದ ಮೇಲೆ " ಕೈ" ಆಡಿಸಿ,
ಟಾಟಾ ಮಾಡುತ್ತಾ ಪರಾರಿ !

2 comments:

Badarinath Palavalli said...

ಭಾವ ಮತ್ತು ಲಯ ಪೂರ್ಣ ವಸಂತ ಸ್ವಾಗತ ಕವನ ಅಗಡಿ.

ಒಂದೇ request ಎಂದರೆ blog posted by ಜಾಗದಲ್ಲಿ ಭಾವಪ್ರಿಯ ಬದಲು Sunil R Agadi ಎಂದಿದ್ದರೆ ನಿಮ್ಮ ಬ್ಲಾಗ್ ಮತ್ತು ಮುಖಪುಟ ಎರಡರಲ್ಲೂ ಕಾಮೆಂಟ್ ಹಾಕಬಹುದೇನೋ ಯೋಚಿಸಿ.

Sunil R Agadi (Bhavapriya) said...

ನೀವು ಹೇಳಿದ ಮಾರ್ಪಾಟುಗಳನ್ನ ಮಾಡಿದ್ದೇನೆ. ಆದರೆ ಅದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೋ ತಿಳಿಯಲಿಲ್ಲ. ಒಂದು ಸಾರಿ ಪ್ರಯತ್ನಿಸಿ ನೋಡಿ ಹೇಳುವಿರಾ..!

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...