ನೀ ಬಲು ದೂರ


ಹೇಳಬೇಕಿತ್ತು ನನಗೆ, ನೂರಾರು ಮಾತು

ಕೇಳದೇ ನೀ ಹೊರಟು ಹೋದದ್ದೇಕೆ..?

ನೀ ಬರುವೆ ಎಂದು, ದಾರಿ ಕೂಡ ಕಾಯಲಾರೆ..

ತೆರಳಿ ಬಿಟ್ಟೆ.. ನೀ ಬಾರದ ಊರಿಗೆ..!!

1 comment:

Badarinath Palavalli said...

ತೀವ್ರ ವಿಷಾದವೇ ಇಲ್ಲಿ ಮೈದಾಳಿದೆ.

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...