ಜನುಮ ದಿನ


ಒಲವಿಗೆ ಒಲವೇ ಶೃಂಗಾರ,

ಬಾಳಿಗೆ, ಪ್ರೀತಿಯೇ ಆಧಾರ!

ಪ್ರೀತಿಸುವ ಜೀವಗಳಿಗೆ ನಗುವೇ ಮಂದಾರ,

ಹರುಷ ತುಂಬಲಿ ನಿನ್ನ ಬಾಳಲ್ಲಿ ಅಪಾರ !

ನೀ ಮನೆಯನು ಬೆಳಗಲು ಜನಿಸಿದ ಈ ದಿನ,

ಎಲ್ಲರಲ್ಲೂ ನೀಡುತ್ತಾ ಸಾಗು ನೀ ಹೊಸ ಚೇತನ !

4 comments:

Badarinath Palavalli said...

ಅವರಿಗೆ ನಮ್ಮ ಕಡೆಯಿಂದ ಜನುಮದಿನದ ಶುಭಾಶಯಗಳನ್ನು ತಿಳಿಸಿಬಿಡಿ. ಒಳ್ಳೆಯ ಕವನ.

Sunil R Agadi (Bhavapriya) said...

ಧನ್ಯವಾದಗಳು....ನಿಮ್ಮ ಶುಭಾಶಯಗಳನ್ನ ತಿಳಿಸಿದ್ದೇನೆ ಬದ್ರಿ ಸರ್ :)

Rekha Nagraj said...

ತುಂಬಾ ಚೆನ್ನಾಗಿದೆ ಕವನ.. ನಿಮ್ಮ್ ಹರಿಕೆ ಸದಾ ನಮ್ಮ್ ಮೇಲೆ ಇರಲಿ.. ತುಂಬಾ ಧನ್ಯವಾದಗಳು..

Sunil R Agadi (Bhavapriya) said...

ರೇಖಾ ನಮ್ಮ ಹಾರೈಕೆ ಸದಾ ನಿಮ್ಮ ಮೇಲಿದೆ, ಮೆಚ್ಚಿದ್ದಕ್ಕೆ ಧನ್ಯವಾದಗಳು:) ಈ ಕವನ ನಿಮಗೇ ಅರ್ಪಿತ:)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...