ಗಾಳಿ

ಸ್ನೇಹದಿಂದಿದ್ದರೆ.., ನಾನು ಶಶಿಯಂತೆ

                                          ನೀಡುವೆನು, ತಂಪು ಸೂಸುವ ತಂಗಾಳಿ..!

ಕೆಣಕಿದರೆ.., ನಾನು ಸೂರ್ಯನಂತೆ

                                          ಸುಡುವ ದುಸ್ವಪ್ನವಾಗುವೆ, ಸಿಡಿಸುತ್ತ ಬೆಂಕಿಯ ಬಿರುಗಾಳಿ !!

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು