ಸರ - " ಖಾರಾ "


============
ಚುನಾವಣೆಗೂ ಮುಂಚೆ
ಎಲ್ಲ ಪಕ್ಷದವರು ಹೇಳುವರು..
ಬಹು ಮತ ಪಡೆದು,
ರಚಿಸುವೆವು  " ಸರ್ಕಾರ "
ಚುನಾವಣೆಯ ನಂತರ
ಗುಸು ಗುಸು ಪಿಸು ಪಿಸು
ಕಳ್ಳ ಸಭೆಗಳು...
ಯಾರ ಜೊತೆ ಸೇರಿದರೆ..
ರಚಿಸಬಹುದು " ""” ಸಮ್ಮಿಶ್ರಸರ್ಕಾರ "

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು