ಚಟ ಬಿಟ್ಟೀತೆ ಹಠ..?


===========
ಟೆನಶನ್ ಎಂದು ಸೇದಲಾರಂಭಿಸಿದ ಸಿಗರೇಟು..

ಶೋಕಿಯಾಗಿ ಪರಿವರ್ತನೆಗೊಂಡಿತು!

ಈಗ ಬಿಟ್ಟೆನೆಂದರೂ ಬಿಡಲಾಗುತ್ತಿಲ್ಲ..,

ಹೇಳುತಿಹುದು ಸಿಗರೇಟು..., ನೀನಿರದೇ ಹೇಗಿರಲಿ ನನ್ನ ನಲ್ಲ !
-----------------------------------------------------------------------------------------

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು