ಬುದ್ಧಿವಂತಿಕೆ

ಒಬ್ಬರ ಮನೆ ಬೆಳಗೋ ದೀಪ
ಇನ್ನೊಬ್ಬರ ಮನೆ ಸುಡಬಹುದಾದರೆ
ಅದನ್ನು ನಂದಿಸುವುದೇ ಬುದ್ಧಿವಂತಿಕೆಯಲ್ಲವೇ ?

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...