ಅತಂತ್ರ

ಮತದಾರನಿಗಿಲ್ಲ ಮತ ಚಲಾಯಿಸುವ ಸ್ವಾತಂತ್ರ್ಯ

ಹೆಂಡ, ಹಣ ಹಂಚಿ ಹೂಡುತಿರುವರು ತಂತ್ರ

ಕೈಗೆ ಸಿಗದು, ಕಮಲಕೂ ಸಿಗದು, ಹೊತ್ತರೆ ಬತ್ತದ ತೆನೆ ಅವಳಿಗೂ ಸಿಗದು..., ಇವರುಗಳದ್ದೆಲ್ಲಾ ಹುಸಿ ಮಂತ್ರ

ಒಟ್ಟಿನಲ್ಲಿ ಈ ಸರಿಯ ಚುನಾವಣೆಗಳು ಅತಂತ್ರ

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...