ಇದೊಂದು ದೇಶ ಸೇವೆನಾ..?

===============
ದೇಶ ಸೇವೆ,
ಎನ್ನುತ್ತಾ ಆಡುವರು  " ಕ್ರಿಕೇಟು "
ದೇಶಕ್ಕೆ ಆಗಲಿಲ್ಲ.,
ಇವರಿಂದ ಯಾವುದೇ " ಪ್ರಾಫ಼ಿಟ್ಟು "
ಬದಲಿಗೆ ತುಂಬುತ್ತಿವೆ.,
ಹಣದಿಂದ ಇವರುಗಳ " ಪಾಕೇಟು "
----------------------------------

Comments

ಒಳಗೊಳಗೆ ಮತ್ತೆ 'ಕಮಿಟ್ಟೂ '
ಅದೇ ತಾನೆ ಪಾಕೇಟು ತುಂಬಿಕೊಳ್ಳೊ ಲಾಜಿಕ್ಕು..!

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು