ಪ್ರೇಮ ಪತ್ರ


======

ಅವನು ಬರೆದ,

ಮೊದಲ ಪ್ರೇಮ ಪತ್ರ ,

೧೨ ವರ್ಷಗಳ ಕೆಳಗೆ !

ಇವಳು ಇಂದಿಗೂ..,

ನಗುತಿರುವಳು....

ನೆನೆ-ನೆನೆದು.., ಒಳ ಒಳಗೆ !!

-----------

Comments

ಚಿಕ್ಕ ಬದಲಾವಣೆ ನನ್ನವಳು 25 ವರ್ಷಗಳ ಹಿಂದಿನ ಪ್ರೇಮ ಪತ್ರವ ಹಿಡಿದು.

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು