Friday, April 26, 2013

ಮಣ್ಣು

--------
ನೀರೊರೆಯದೇ ಬತ್ತಿದೆ, ನನ್ನ ಕಣ್ಣು..

ಮನ ತೆರೆಯಲಿ ನಿನ್ನ ಒಳಗಣ್ಣು

ಹಚ್ಚು ಬಾರೆ, ಪ್ರೀತಿಯ ಬಣ್ಣವನು

ಈ ದೇಹ, ಸೇರುವ ಮೊದಲು ಮಣ್ಣು !

1 comment:

Badarinath Palavalli said...

ಆಕೆ ಅಸ್ತು ಎನ್ನುವ ಸದ್ದು ನನಗೆ ಕೇಳಿಸಿತು.