ತ್ಯಾಗಿ

===
ಮನಸಲಿ ಪ್ರೀತಿಯ ಬೀಜ ಬಿತ್ತ ಬೇಡ
ಬೀಜ ಮೊಳೆತರೂ.. ಮಣ್ಣ ಒಳಗಡೇನೆ
ಆ ಹೂ ಅರಳುವುದು ಬೇರೆಯ ದುಂಬಿಗಳಿಗೇನೆ !

1 comment:

Badarinath Palavalli said...

ಚಪ್ಪಾಳೆ ಚಪ್ಪಾಳೆ. ಬಹಳಷ್ಟು ಸಾರಿ ಅಂತೆಯೇ ಮಿತ್ರಮಾ ನಾವು ಬೆಳೆಸುವು ರೋಜಾ ಯಾರ ಪಾಲೋ ಮುಳ್ಳು ನಮಗೆ ಬಹುಮಾನ!

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...