Thursday, April 04, 2013

ನೀತಿ

=====
ಸ್ನಾತಕೊತರ ಪದವಿ ಪಡೆದರೇನು..? 

ಸರಿ ತಪ್ಪು ಅರಿಯದವಳಿಗೆ !

ಓದಿದ ಜ್ಞಾನವು ಕಲಸಕ್ಕೆ ಬಾರದು..

ಸಾಮಾನ್ಯ ಜ್ಞಾನವಿಲ್ಲದವಳಿಗೆ.!!
-------------------------

No comments: