ಹಣ-ಹೆಣ

=====
ಅಧಿಕಾರದ ಆಸೆಗೆ ಚೆಲ್ಲುತ್ತಿರುವರು ಹಣ
ಗೆದ್ದು ಗಿಟ್ಟಿಸಿದವರು ಹೂಡುವರು ರಾಜ್ಯಧಾನಿಯಲ್ಲೇ ತಾಣ !
ವೋಟು ಕೊಟ್ಟು ಕೆಟ್ಟವರು ಬಿಸಿಲಲ್ಲಿ ರಣ ರಣ
ತಿರುಗಿ ಕೂಡ ನೋಡುವುದಿಲ್ಲಾ ಇವರು.., ಬಿದ್ದರೂ ಜನರ ಹೆಣ !!
----------------------------------------------------------

1 comment:

Badarinath Palavalli said...

ಗೆಲ್ಲೋಗಂಟಾ ಯಪ್ಪಾ
ಗದ್ದುಗೆ ಏರಿದ ಮೇಲೆ ಯಾರಪ್ಪಾ

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...