ಕ್ರಿಕೇಟ್ ಅವಾಂತರ

ಕ್ರಿಕೇಟು ನೋಡಲು ಬಿಡೋಲ್ಲಾ

ಅನ್ನುತ್ತಾ ಅತ್ತೆ

ಮಾಡಿದಳು ಟಿವಿ ಆಫು...!

ಸೌಟು ಬಿಸಾಡಿದ ಸೊಸೆ..

ಅಡುಗೆಗೆ ರಜಾ ಇಂದು

ಅಂದಳು ತಲೆಕೆಟ್ಟು..!

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು