ಡ್ರಾಮಾ ಡ್ರಾಮಾ

===========

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಮೊದಲ್ನೆ ದಿನಾ ಕಾಲೇಜು ಹೊರಟ್ಟಿದ್ದ ಸೊಮಾ
ನೋಡಿ ಲುಕ್ಕು ಕೊಟ್ಟು.. ಕಣ್ಣು ಹೊಡೆದಳು ಭಾಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಚಪ್ಲಿ ಮಾಯವಯ್ತು ಶು ಹಾಕ್ಕೊಂಡು ಹೊರಟ ಸೊಮಾ
ಹುಡುಗಿ ನೋಡಿ ನಕ್ಕ್ಲು...ಅವ್ನಿಗೆ ಮರುಕ್ಷಣ ಪ್ರೇಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಕ್ಲಾಸಲ್ ಕೂತು ಕೊಂಡು ಪಾಠ ಕೇಳುತ್ತಿದ್ದ ಸೊಮಾ
ಪಕ್ಕಕ್ಕೆ ಬಂದು ಕೂತ್ಲು...ಅವನ ಮೈಯಲ್ಲಾ ಜುಮ್ಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಮರುದಿನ ಬಂದ್ಲು ಕೇಳಲು ಇವ್ನ ನೋಟ್ಸನಾ
ಕೈಯ್ಯಾ ಹಿಡಿದು ಕುಲುಕಿದಳು ಅವಳ ಸ್ಪರ್ಷಕ್ಕೆ ಇವ್ನು ಲಿನಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಸ್ನೇಹಾ ಸ್ನೇಹಾ ಅಂತ ಮೈಮೇಲೆ ಬೀಳುತ್ತಿದ್ದಳು ಭಾಮಾ
ಶಾಕು ಹೊಡೆದ ಸೊಮಾ..ಮೈಮೇಲೆ ಇಲ್ಲಾ ಪ್ರಜ್ಞಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಜಗವೇ ಮರೆತನು ಸೊಮಾ ಕನಸಿನ ಲೋಕದಲ್ಲೇ ಪಯಣ
ಊಟಾ ತಿಂಡಿ ಬಿಟ್ಟು...ಓದು ಮರೆತನು ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಪ್ರೀತಿಯ ಹುಚ್ಚು ಹಚ್ಚಿ ತಮಾಷೆ ನೋಡುತ್ತಿರುವಳು ಭಾಮಾ
ಪರೀಕ್ಷೆನೇ ಬಂದರುನೂ ಓದೇ ಮರೆತನು ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ರಾತ್ರಿಯಿಡಿ ಓದಿ ನಂಬರ್ ಪಡೆದಳು ಭಾಮಾ
ಕಾಲಿ ಹಾಳೆಯ ಕೊಟ್ಟು ಫೆಲಾದನು ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಡಿಗ್ರಿ ಪಡೆದ ಭಾಮಾ ಮದುವೆಯಾಗಿ ಗಂಡನ ಕೂಡ ಕ್ಷೇಮ
ಓದು ಗೀದು ಬಿಟ್ಟು ಲವ್ವಲ್ಲಿ ಹಾಳಾಗಿ ಹೋದ ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

***ಭಾವಪ್ರೀಯಾ***

1 comment:

Badarinath Palavalli said...

ಚಪ್ಪಾಳೆ ಚಪ್ಪಾಳೆ

ನಮ್ಮಯ ಕನ್ನಡ

ಮೊಗ್ಗರಳಿ ಹೂವಾಗಲಿ ಕನ್ನಡ ಎಲ್ಲರ ಮನದ ಮಗುವಾಗಲಿ ಕನ್ನಡ ! ----------------------------------- ಬೀಸುತ್ತಿರಲಿ ಮಿಡಿತದ ಗಾಳಿ ತಂಪು ಪಸರಿಸಲಿ ಎಲ್ಲೆಡೆ ಕನ...