ಸುಮ್ ಸುಮ್ನೆ

ನನ್ನಷ್ಟೇ ಕೂತುಹಲ 
ಅವಳಿಗೂ..., ನನ್ನಲ್ಲಿ !
ಅದಕ್ಕೆ..,
ಕದ್ದು ಕದ್ದು ನೋಡುತ್ತಾಳೆ..
ಕೂತು, ಮರೆಯಲ್ಲಿ..! 

Comments

ನೀವೇ ಭಭಾಗ್ಯವಂತರು.
ಭಾಗ್ಯದ ಬಾಗಿಲು ಇನ್ನೂ ಮುಚ್ಚಿಯೇ ಇದೆ ಸರ್... ತೆರೆಯಬಹುದು ಅನ್ನುವುದು ನಿರೀಕ್ಷೆ, ಧನ್ಯವಾದಗಳು ಸರ್ :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು