ಊಸ್ರವಳ್ಳಿ

ಗಳಿ - ಗಳಿಗೆ ಬದಲಾಗುವುದು ಉಸ್ರವಳ್ಳಿಯ ಬಣ್ಣ
ಅದಕ್ಕಿಂತ ಹುಚ್ಚರು ಯಾರೂ ಇಲ್ಲಾ ನಂಬಲು ಅದನ್ನ
ಅದರ ನಾಟಕವನ್ನು, ಚಲವಲನವನ್ನು ಇಂಚು ಇಂಚು ತಿಳಿದವ
ಯಾವ ಮಿನುಗುವ ಬಣ್ಣ ಹಚ್ಚಿದರೂ ಬೆಪ್ಪಾಗುವುದಿಲ್ಲಾ ಇನ್ನಾ !!

Comments

ಬಣ್ಣ ಬದಲಾಯಿಸೋರ ಬಗ್ಗೆ ನಮಗೂ ಹುಷಾರಾಗಿರೋದಕ್ಕೆ ಶಿಕ್ಷಣ ಬೇಕು.
ಸರ್ ಅದಕ್ಕೆ ಶಿಕ್ಷಣ ಬೇಕಿಲ್ಲಾ ಸರ್, ಒಮ್ಮೆ ಅನುಭವ ಆದರೆ ಸಾಕು ಹಂತವರನ್ನು ಎಂದಿಗೂ ಹತ್ತಿರ ಸುಳಿಯಲು ಬಿಡಬಾರದು. ಆ ಕಪಟಿಗಳು, ತಮ್ಮಷ್ಟಕ್ಕೆ ತಮಗೆ ಜಾಣರು ಅಂದುಕೊಂಡಿರುತ್ತಾರೆ, ಅವರು ಬಣ್ಣ ಬದಲಾಯಿಸುವ ಚಟ ಅಂತೂ ಎಂದಿಗೂ ಬಿಡುವುದಿಲ್ಲ. Best remedy is to stay away from them. ಧನ್ಯವಾದಗಳು ಸರ್. :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು