ಪಾಪಿ ಜನ್ಮ

ಪಾಪಿ ಜನ್ಮವೇ..

ನಿನ್ನ ಪಾಪಕ್ಕೆ ಪ್ರಾಯಶ್ಚಿತವಿಲ್ಲ

ನಿನ್ನ ಕೆಟ್ಟ ವರ್ತನೆಗೆ ಕೊನೆಯಿಲ್ಲ

ನಿನ್ನ ಉಳಿವಿಂದ ಯಾರಿಗೂ ಸುಖವಿಲ್ಲ

ನೀ ಜೀವಿಸಿದರೂ ಯಾರಿಗೂ ಒಳಿತಿಲ್ಲ

ಬಾವಿಯೋ, ಕೆರೆಯೋ,ರೈಲ ಹಳಿಯೋ

ಏನೇ ಕಂಡುಕೊಂಡರು ಯಾರೂ ಸಂತಾಪ ಪಡುವವರಿಲ್ಲ.!!

Comments

ಯಾರ ಮೇಲೆ ಸಿವಾ ಕ್ವಾಪ?
ಕೆಲ ಮನೆಹಾಳ್ ಕ್ರೂರ ಜನಗಳನ್ನು ನೋಡಿ ಕೋಪಾ ಬಂತು ಸರ್, ಅದಕ್ಕೆ ಬರೆದದ್ದು. ಎಲ್ಲಾ ಮನೆಹಾಳ್ ಕೆಲಸ ಮಾಡಿ ಅವರುಗಳು ಬಹಳ ಸಭ್ಯಸ್ತರು ಅನ್ನೋ ನಾಟಕೀಯ ಕುತಂತ್ರ ನೋಡಿ ರಕ್ತ ಕುದಿಯದೇ ಇರತ್ತದೆಯೇ ಸರ್ ..?

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು