ಲೋಕ ತ್ಯಜಿಸಿದವಳು

ಅಂದು,

ನನ್ನ ಕಪ್ಪು ಬಿಳುಪಿನ ಜೀವನಕ್ಕೆ ಬಣ್ಣ ಹಚ್ಚಿದ್ದಳು

ಇಂದು,

ಬಣ್ಣಗಳಿದ್ದೂ.., ಅವಳ ನೆನಪುಗಳೆಲ್ಲಾ ಕಪ್ಪು ಬಿಳುಪು !!

2 comments:

Badarinath Palavalli said...

ನನ್ನದೂ ಇದೇ ನೋವು!

Sunil R Agadi (Bhavapriya) said...

:( , ಬಹುಶಃ ನಾವು ನೀವು ಒಂದೇ ಇರಬೇಕು...!
ಸರ್ ನಿಮ್ಮ ಕಾಮೆಂಟುಗಳು ಬರಲಿಲ್ಲಾ ಅಂದ್ರೆ ಎನೋ ಕಳೆದುಕೊಂಡೆ ಅನಿಸುತ್ತದೆ.

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...