ಹನಿ

ಅವಳ ನಿರಂತರ ಒಲವಿಗೆ

ನನ್ನ ಪ್ರೀತಿಯ ಒಪ್ಪಿಗೆ !

ಹಾಗಿದ್ದರೆ..

ಕೊಡು ಎಂದಳು..,

ಒಂದು ಬಿಗಿಯಾದ ಅಪ್ಪುಗೆ !!

Comments

ತಥಾಸ್ತು ಎಂದು ಬಿಡಿ ಆದದ್ದು ಆಗಲಿ!
ತಥಾಸ್ತು ಅಂದ್ರೆ ಕಷ್ಟಾ ಸರ್, ಮೊದಲೇ ಬೇಸಿಗೆ.....ಬಿಸಿ ಹೆಚ್ಚಾಗಿ ಏರು ಪೇರು ಆಗಬಾರದು ಅಲ್ಲವೇ..??? :D
ಧನ್ಯವಾದಗಳು ಸರ್ :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು