ಸುದ್ದಿ


ದೇವರನ್ನು ಒಲಿಸಿಕೊಳ್ಳಲು ಏನ್ ಏನು ಮಾಡುತ್ತಾರೋ ಮೂಢ ಜನ
ಇವರುಗಳ ಕೆಟ್ಟ ಚಟ ತೀರಿಸಿಕೊಳ್ಳಲು ದೇವರಿಗೂ ಮದ್ಯದ ನೈವೇದ್ಯ !

2 comments:

Badarinath Palavalli said...

ಯಾವನೋ ತಲೆ ಕೆಟ್ಟವ ರೂಡಿಸಿರುತ್ತಾನೆ!

Sunil R Agadi (Bhavapriya) said...

ಇವತ್ತಿನ ವಿಜಯ್ ಕರ್ನಾಟಕದಲ್ಲಿ ಓದಿದ ಸುದ್ದಿ ಸರ್ ಅದು. ಕಂಡು ಬೇಜಾರಾಯ್ತು. :(

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...