ಆಹ್ವಾನ

ಅವಳು,


ಎರೆದುಕೊಂಡು ಹೊರ ಬಂದಾಗ..

ಬಚ್ಚಲಮನೆ,

ಬಿಸಿಯಾಗಿ ಬುಸುಗೂಡುತ್ತಿತ್ತು !

ಅವಳ,

ಆ ಅದರುವ ತುಟಿಗಳ

ಮೇಲೆ ಜಿನುಗುವ ಹನಿಗಳು

ಅವಳ ಸನೀಹಕೆ ಆಹ್ವಾನಿಸುತ್ತಿದ್ದವು.!!

Comments

ಒಳ್ಳೆಯ ರಸವತ್ತಾದ ಗಳಿಗೆಯಲ್ಲಿ ವಿರಾಮ ಹಾಕಿದರೆ ಹೇಗೆ?
ಮುಂದುವರೆಸಿರಿ.....
:) ಶ್ssssssssh...... Censored..!! :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು