ಬಡವ Vs ಶ್ರೀಮಂತ

ಬಡವರಿಗೆ ಬರೆ
ಹೊಟ್ಟೆಯ ಮೇಲೆ !
ಶ್ರೀಮಂತರಿಗೆ ಹಚ್ಚೆ
ರಟ್ಟೆಯ ಮೇಲೆ !!

Comments

ಶ್ರೀಮಂತನ ಹಚ್ಚೆಯ ಖರ್ಚು ಬಡವನ ಮನೆ ತಿಂಗಳ ರೇಷನ್ನೂ...
ಸತ್ಯವಾದ ಮಾತು !

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು