ಬಾಣ



ಅವಳು ಗಾಳಿಯಲ್ಲಿ

ಬಿಡುವ ಬಾಣಗಳು

ನನಗೆ ಏನೋ

ಅನ್ನುವುದು ನನ್ನ " ಭ್ರಮೆ "

ನಿನಗಲ್ಲಾ ನಲ್ಲಾ,ಅಂದಳವಳು..

ನಾ ಬಿಟ್ಟ ಬಾಣಗಳು, ಒಂದಾದರೂ ಚುಚ್ಚಲಿ

ನಿನ್ನ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ..

ಆ " ಪ್ರೇಯಸಿಗೆ "

Comments

ಗಟ್ಟಿಗಿತ್ತಿ ಸಾರ್, ಹುಷಾರೂ... :-D
ಎಚ್ಚರಿಕೆಯನ್ನು ಗಮನದಲ್ಲಿಟ್ಟಿರುವೆ.., ಧನ್ಯವಾದಗಳು ಬದ್ರಿ ಸರ್ :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು