ಮಾಯ

ಅವಳ ಅಮ್ಮನಿಂದ ಬೈಯಿಸಿಕೊಂಡು ಅಳುತ್ತಾ ಹೆಚ್ಚುತ್ತಿದ್ದಳು ಇರುಳ್ಳಿ ಮೆಣಸಿನಕಾಯಿ
ಮಾತುಗಳು ಸಾಕಾಗಲಿಲ್ಲ ರಮಿಸಲು ಅವಳನ್ನು, ಗಲ್ಲಕ್ಕೆ ಮುತ್ತಿಟ್ಟು ಓಡಿ ,ದೂರ ನಿಂತು ನೋಡಿದೆ...
ನೆಲಕ್ಕೆ ಉರುಳಿದ ಹನಿಗಳಲ್ಲಿ ಅವಳ ನಿರಾಳ ನಗು,ಕಣ್ಣುಗಳಲ್ಲೂ ಕಣ್ಣೀರು ಮಂಗಮಾಯ !

Comments

ಆಹಾ ಎಂತಹ ಸಾಂತ್ವನ! ಅಕಸ್ಮಾತ್ ಆಕೆಯ ಮುನಿಸಿನ ಕ್ಷಣದಲ್ಲಿ ನೀವು ಕೊಟ್ಟ ಮುಟ್ಟಿಮ್ದ ಆಕೆ ಸಿಟ್ಟಿಗೆದ್ದು ಚಾಕು ಜಳಪಿಸಿದರೆ ಎನ್ನುವ ಭಯದಿಂದಲೇ ತಾವು ಓಡಿದರೇನೋ?
ಕಲ್ಪನೆ ಅಷ್ಟೆ ಸಾರ್, ಆದರೆ ಆ ಸನ್ನಿವೇಶ ಬಂದರೆ ನಿಜವಾಗಿಯೂ ಓಡಿ ಹೋಗೋದು ಭಯದಿಂದಾನೆ.

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು