ಸಮ್ಮತಿ

ಕದ್ದು ಕದ್ದು ನೋಡುತ್ತಿದ್ದ ಕಣ್ಣುಗಳ ಕಂಡು..

ಕಣ್ಣ ಮಿಟುಕಿಸಿ ರವಾನಿಸಿದ ಸಂದೇಶವ.

ನಾಚುತ್ತಿದ್ದ ಕಣ್ಣುಗಳ ಅರಳಿಸಿ..

ನಸು ನಗೆಯ ಚೆಲ್ಲಿ , ಸಮ್ಮತಿಸಿದಳು !

Comments

ಕವಿವರ್ಯ, ಪಂಡಿತೋತ್ತಮ...
ನಾನು ಕಾಲೇಜು ಓದುವ ದಿನಗಳಲ್ಲಿ ಬಹುಶಃ ನೀವು ಈ ಕವನ ಬರೆದಿದ್ದಾರೆ ಅದು ನನಗೆ ಆಶೀರ್ವಾದದಂತೆ ಫಲಿಸುತ್ತಿತ್ತೋ ಏನೋ? ಅಲ್ಲವೇ?
ಒಹೋ ಹೌದಾ ಸಾರ್....ಛೆ....ಮಿಸ್ ಆಯ್ತಲ್ಲಾ ಸರ್ :D

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು