ಪ್ರೀತಿ V/s ಹಣ

ಪ್ರೀತಿ,
ಎಂಬುದು ಮನಸ್ಸನ್ನು ಗೆಲ್ಲುವಂತಹ ಭಾವ , ಅತ್ಯಮೂಲ್ಯ

ಹಣ,
ಎಂಬುದು ಯಾರಾದರೂ ಗಳಿಸಬಹುದಾದ ವಸ್ತು ,


ಒಂದು ಪಕ್ಷ ಹಣವಿರದ್ದಿದ್ದರೂ ಜೀವಿಸಬಹುದು, ಆದರೆ ಪ್ರೀತಿ ಇರದಿರೆ ಜೀವನ ಶೂನ್ಯ !!

Comments

ನಿಜ, ಪ್ರೀತಿಸುವ ಹೃದಯಗಳಿರುವಾಗ ಜೀವನದಿ ಏನು ಬೇಕಾದರೂ ಸಾಧಿಸ ಬಹುದು.

ಧನ್ಯವಾದಗಳು ಚೆನ್ನಬಸಪ್ಪಾ ಸರ್ :)
ಆಹುದಹುದು, ಕಾಸು ಕೊಟ್ಟರೂ ಪಡೆಯಲಾರೆವು ಲವ್ವಾ....
ಧನ್ಯವಾದಗಳು ಬದ್ರಿ ಸರ್ :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು