ಗ್ರಹಚಾರ

ವೇದಿಕೆಯಲ್ಲಿ ಹೆಜ್ಜೆಯ ಜೊತೆಗೆ ಹೆಜ್ಜೆ ಇಟ್ಟಳು ಗೆಳತಿ

ಅಸೂಯೆದಿಂದ ಕೆಂಗಣ್ಣು ಬಿಟ್ಟಳು ನಮ್ಮಾಕಿ

ಮನಿಗ ಬರ್ರಿ ಅಂದಳು... ನಿಮಗ ಗ್ರಹಚಾರ ಕಾದೇತಿ !!

2 comments:

Badarinath Palavalli said...

ಆಮೇಲೆ 108ಕ್ಕೆ ಕರೆ ಮಾಡಿ, ತುರ್ತು ಚಿಕಿತ್ಸಾ ಘಟಕಕ್ಕೆ ರವಾನೆ?

Sunil R Agadi (Bhavapriya) said...

ಹ್ಹಾ....ಹ್ಹಾ.....ಹ್ಹಾ......ಅದರ ಅಗತ್ಯ ಇಲ್ಲಾ ಬಿಡಿ ಸರ್. ಅವಳೇ ನನ್ನ ಫ಼್ಯಾಮಲಿ ಡಾಕ್ಟರ್. :D

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...