ನೀಲ ಸಾಗರ

ಕಣ್ಣಲ್ಲೇ ಕಣ್ಣಿಟ್ಟು ನೋಡು ಗೆಳೆಯಾ


ಆ ನಿನ್ನ ನೀಲ ಸಾಗರದ ಆಳದಲ್ಲಿ ಮಿಂದು

ಖುಷಿಯಿಂದ ಕುಣಿಯುವುದು ನನ್ನ ಹೃದಯಾ !!

2 comments:

Badarinath Palavalli said...

ಸ್ವಾನುಭವವವೇ? ವಿವರಿಸಿ (10 ಅಂಕಗಳಿಗೆ) :-D

Sunil R Agadi (Bhavapriya) said...

ಹಾಗೆ ಯಾರಾದರೂ ಹೇಳಲಿ ಅಂತಾ ಕಾಯುತ್ತಿದ್ದೇನೆ ಸರ್ ;)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...