ಸಿಹಿ - ಸಹಿ

ಅವನು ಕಳಿಸಿದ,

ಮೇಘ ಸಂದೇಶ

ಬಡಿಸಿಹುದು..

ಅವಳ ಮನಸಗೆ ಸಿಹಿ !

ಉತ್ತರವಾಗಿ,

ರವಾನಿಸಿದಳಾಕೆ...

ಪತ್ರ ಚುಂಬಿಸಿದ ಸಹಿ !!

2 comments:

Badarinath Palavalli said...

ಕೊರಿಯರ್ ತುಟ್ಟೀ ಸಾರಾ ನೇರ ಚುಂಬನವಾಗಲಿ ತುಟಿ!

Sunil R Agadi (Bhavapriya) said...

:)ಧನ್ಯವಾದಗಳು ಸಾರ್.

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...