Monday, September 02, 2013

ಕುಣಿತಾ

ಗೆಳೆಯಾ, ನನ್ನ ನಡುವ ಬಳಸಿ ಗಟ್ಟಿಯಾಗಿ ತಬ್ಬಿ ಹಿಡಿದುಕೋ

ನಮ್ಮ ಕುಣಿತದಲ್ಲಿ ನಾ ಕಾಲ್ ಜಾರಿ ಬಿದ್ದೇನು...!

ಹೆದರಬೇಡ ಗೆಳತಿ, ನನ್ನ ತೋಳಲ್ಲಿ ನೀ ಜಿಗಿದು ಕುಳಿತುಕೋ

ನೀ ಬಿಡು ಎನ್ನುವ ತನಕ ನಾ ಕೆಳಗೇನೆ ಇಳಿಸೆನು...!!

2 comments:

Badarinath Palavalli said...

ಹಿಂಗಿರಬೇಕು ಜೋಡಿ! ಶಭಾಷ್...

Sunil R Agadi (Bhavapriya) said...

:D ಧನ್ಯವಾದಗಳು ಬದ್ರಿ ಸರ್ :)