ಅವಳ ಭಾವ

ನಲ್ಲ ,


ನಿನ್ನ ಮಾತುಗಳು ಸ್ವಾತಿ ಮುತ್ತಿನಂತೆ...!

ಮೌನವಾಗಿಯೇ ಆಲಿಸುತ್ತಿರುವೆ... ನೀ ನಿಲ್ಲಿಸದಿರು, ಮಾತುಗಳ ಮಳೆ !

ನಾ, ಹನಿಗಳ ತಂಪನು ಸವೆಯುತಿರುವೆ ಆ ಭೂರಮೆಯಂತೆ..!

Comments

ಹೋಲಿಕೆ ಸಾದೃಶವಾಗಿದೆ, ಆಮೇಲೆ ತುಂತುರಾದರೂ ಹನಿಯಿತೇ ಗೆಳೆಯ?
ಈ ಸ್ವಾತಿ ಮಳೆಗೆ ಕಪ್ಪೆ ಚಿಪ್ಪೊಳಗಿನ ಹನಿ ಮುತ್ತಾಗುವುದಂತೆ.
ಈ ಸ್ವಾತಿ ಮಳೆಗೆ ಕಪ್ಪೆ ಚಿಪ್ಪೊಳಗಿನ ಹನಿ ಮುತ್ತಾಗುವುದಂತೆ.
ಬದ್ರಿ ಸರ್ : ತುಂತುರು ಹನಿಯಾಗುವುದಿಲ್ಲಾ, ಸರಿ !! ತಿಳಿಸಿದ್ದಕ್ಕೆ ಧನ್ಯವಾದಗಳು.

ಚೆನ್ನಬಸಪ್ಪಾ ಸರ್ : ಈ ವಿಷಯ ನನಗೆ ತಿಳಿದಿರಲಿಲ್ಲ, ತಮಗೂ ಸಹ ಧನ್ಯವಾದಗಳನ್ನು ಅರ್ಪಿಸುತ್ತೇನೆ.

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು