Friday, September 20, 2013

ಆಪತ್ತು

ನಿದ್ದೆಯಿಂದ ಏಳಲಾಗುತ್ತಿಲ್ಲ
ಅವಳು ಕೊಟ್ಟ ಮತ್ತಿನ ಗಮ್ಮತ್ತು
ಕನಸುಗಳ ಸರ ಹೆಣೆಯುವುದೇ ನಿಲ್ಲುತ್ತಿಲ್ಲ
ಸಿಗದೇ ಹೋದರೆ ಅವಳು, ತಪ್ಪದು ಜೀವಕ್ಕೆ ಆಪತ್ತು !!

1 comment:

Badarinath Palavalli said...

ಸಿಗುತ್ತಾಳೆ ಸಿಗುತ್ತಾಳೆ... ನನಸಾಲ್ಲೂ ಗ್ಯಾರಂಟೀ...