ಇಬ್ಬನಿಯ ಮುಸುಕು ಭುವಿಯ ಮಾಚಿದಿದೆ
ತಂಪಿಗೆ ನಡುಗಿದೆ ಗರಿಕೆ-ಹುಲ್ಲ ಹಾಸಿಗೆ !
ಗಿಡದಲ್ಲಿ ಹಕ್ಕಿಗಳು ಚಳಿಗೆ ಮುದುಡಿ ಕೂತಿವೆ
ಕಂಟಿಯಲ್ಲಿ ಮಲಗಿದ ಗುಲಾಬಿ ಅರಳಿ ನಗೆಯ ಬೀರಿದೆ !
ಹೊದಿಕೆಯ ಒದ್ದು, ಎದ್ದು ಬಾರೋ ಸೂರ್ಯ
ಜಗವೆಲ್ಲಾ ನಿನ್ನಯ ಆಗಮನಕ್ಕೆ ರೆಪ್ಪೆಬಿಚ್ಚಿ ಕಾದಿದೆ !!
ತಂಪಿಗೆ ನಡುಗಿದೆ ಗರಿಕೆ-ಹುಲ್ಲ ಹಾಸಿಗೆ !
ಗಿಡದಲ್ಲಿ ಹಕ್ಕಿಗಳು ಚಳಿಗೆ ಮುದುಡಿ ಕೂತಿವೆ
ಕಂಟಿಯಲ್ಲಿ ಮಲಗಿದ ಗುಲಾಬಿ ಅರಳಿ ನಗೆಯ ಬೀರಿದೆ !
ಹೊದಿಕೆಯ ಒದ್ದು, ಎದ್ದು ಬಾರೋ ಸೂರ್ಯ
ಜಗವೆಲ್ಲಾ ನಿನ್ನಯ ಆಗಮನಕ್ಕೆ ರೆಪ್ಪೆಬಿಚ್ಚಿ ಕಾದಿದೆ !!
No comments:
Post a Comment