Friday, January 17, 2020

ಬುಸುಗುಡುವ ಸರ್ಪಗಳು

ಬುಸುಗುಟ್ಟುತ್ತಿವೆ
ಕಾಳ ಸರ್ಪಗಳು
ಬೀದಿ ಬೀದಿಗಳಲ್ಲಿ !

ವಿಷವ ಉಗುಳುತ್ತಾ
ಹೊಗೆಯ ರೂಪದಲಿ
ತೇಲಿಹರು ಸುಖದ ನಶೆಯಲಿ!

ವರುಶಗಳ ಕೊಪವಲ್ಲ
ಬರಿ ಸ್ವಾರ್ಥದ ಚಟ
ಹಾದು ಹೋಗುವವರಿಗೂ ತಪ್ಪದು ಕಂಟಕ !

ಎಲ್ಲೆಲ್ಲಿಯೂ ಕಪ್ಪು ಚಾಯೆ
ಕೊಲ್ಲುವ ವಿಷಕಾರಿ ಧೂಮ್ರ
ಶ್ವಾಶಕೋಶವೆಂಬುದು ಸೇದುವ ಕೈಗಾರಿಕಾ ಕೇಂದ್ರ !

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...