ಕಹಿ ಸತ್ಯ

ಗೂಬೆಗಳು, ದೆವ್ವಗಳು, ಸೂಳೆಗಳು, ರಾತ್ರಿಯಲ್ಲೇ ಕಾರ್ಯಾಚರಣೆ ಮಾಡುತ್ತವೆ ಏಕೆಂದರೆ, ಅವುಗಳಿಗೆ ಬೆಳಕನ್ನು ಎದಿರಿಸುವ ಧೈರ್ಯ ಇರುವುದಿಲ್ಲ.

2 comments:

Badarinath Palavalli said...

ಉಗೀರಿ ಮಕ್ಕೆ! ಅವು ಅಷ್ಟೇಯಾ ಮನೋಶುದ್ಧಿಯಾಗವು ಯಾವತ್ತಿಗೂ, ಅವು ಮನೋ ನಿಶಾಚರ ದೇಹಿಗಳು!

Sunil R Agadi (Bhavapriya) said...

ಹ್ಹಾ...ಹ್ಹಾ...ಹ್ಹಾ...! ಯಾರಾದರೂ ಇಂತವರಿಗೆ ಉಗೀಯಲೇ ಬೇಕು ಅಲ್ಲವೇ ಸರ್.! ಅವು ನಾಚಿಕೆ, ಮಾನ,ಮರ್ಯಾದೆಯ ಬಿಟ್ಟುನಿಂತ ಸಮಾಜದ ಹುಳಗಳು. ಅವುಗಳು ಸತ್ತರೂ ಯಾರು ಉಗಿಯಲಿಕ್ಕೂ ಇಷ್ಟ ಪಡುವುದಿಲ್ಲ.ನೀವು ಹೇಳಿದ ಹಾಗೆ ಅವು ಮನೋ "ನಿಶಾಚರ ದೇಹಿಗಳು" ಅಚ್ಚುಕಟ್ಟಾದ ಪದ ಬಳಕೆ ಸರ್.., ಧನ್ಯವಾದಗಳು ತಮಗೆ ಹಾಗು ಶುಭದಿನ. :)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...