ಮೂಢರು

ಮೆಹೆಂದಿಯ ರಂಗು ಭಾಗ್ಯ ತರಲಿಲ್ಲ ಅವಳಿಗೆ

ಸಂಬಂಧಗಳ ಮಹತ್ವ ತಿಳಿಯದ ಮೂಢೆಗೆ

ಬಾಳು ಹಸುನಾಗುತ್ತಿತ್ತು ಹೇಗೆ ಮೂಢ ನಂಬಿಕೆಗೆ ?

Comments

ಮೆಹಂದಿಯ ಬಣ್ಣ ಉಂಟಮಾಡುವ ಗಾಢತೆ ಬದುಕಿನ ಪ್ರೌಢತೆಯನ್ನು ಪ್ರತಿನಿಧಿಸುತ್ತದೆ. ಮಾರ್ಮಿಕ ಹನಿ.
ಹ್ಮ್...! ಧನ್ಯವಾದಗಳು ಸರ್..!

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು