ಜೀವನ

ಜೀವನ ಯಾಕೋ ಕಪ್ಪು ಬಿಳಿ ಚಿತ್ರ

ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಉತ್ತರ

ಬಾಳ ಹಾದಿ ಹೂವು ಮುಳ್ಳು ಅಂತಾರೆ

ನಡೆಯುವುದು ಹೇಗೆ ಬರೀ ಮುಳ್ಳೇ ಇದ್ದರೆ .. ?

2 comments:

Badarinath Palavalli said...

ನನಗೂ ಮೊದಲೆಲ್ಲ ಹೀಗೆ ಅನಿಸಿದ್ದಿದೆ, ತಡಮಾಡದೆ ಮದುವೆಯಾದೆ. ಈಗ ಜೀವನ ವರ್ಣಮಯ ಮತ್ತು ಹೂ ಹಾಸಿಗೆ.

Sunil R Agadi (Bhavapriya) said...

:)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...