ಗೊಂದಲ

ಆ ಕಣ್ಣುಗಳು ಬಿಡದಂತೆ ದಿಟ್ಟಿಸುತ್ತಿದ್ದವು ಆ ತುಟಿಗಳನು
ಏನು ಆಕರ್ಷಣೆಯೋ ತಿಳಿಯಲಾರದೇ, ಕೇಳಿಯೇ ಬಿಟ್ಟಳು ಅವನಿಗೆ.....ನಿನ್ನ ತುಟಿಗಳು ಇಷ್ಟು ಕೆಂಪಗಿರುವ ಕಾರಣ...ಹಚ್ಚಿರುವೆಯಾ .. ತುಟಿಗಳಿಗೆ ಬಣ್ಣ....? ಅಯ್ಯೋ ಇಲ್ಲಾ ಕಣೆ ಮಾರೈತಿ, ಛಳಿಗೆ ತುಟಿ ಒಡೆದು ಬಿರುಕು ಬಿಟ್ಟಿವೆ.. ಅಂದ ಅವನು..! ತುಟಿಗೆ ಹಚ್ಚಿರುವೆ ವ್ಯಾಸಲೀನಿನ ಲೇಪನ. :)

Comments

ಅವರೇ, ಕಚ್ಚಿರಬಹುದು ಯಾರಪ್ಪಾ ಎನ್ನುವ ಚಿಂತೆ ಆಕೆಯದು!
ಹ್ಹಾ..ಹ್ಹಾ..ಹ್ಹಾ..!! ಮಹಾ ರಸಿಕರು ಸರ್ ನೀವು..! ರೊಮಾಂಚಕ ಅನಸಿಕೆ ನಿಮ್ಮದು!! ಧನ್ಯವಾದಗಳು ಸರ್. :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು