ಆಕರ್ಷಣೆ

ಎಲ್ಲೊ ದೂರದ ಮೂಲೆಯಲ್ಲಿ ಕೂತು ಅವಳು ನನ್ನ ಗಮನಿಸುತ್ತಾಳೆ!

ನನ್ನ ದೃಷ್ಟಿ ಅವಳ ಕಡೆ ಬಿದ್ದೊಡನೆ ಮರೆಯಾಗುತ್ತಾಳೆ..

ಇನ್ನೂ ಕದ್ದು ನೋಡುವೆ ಏಕೆ ? ಗೀಚಿಬಿಡು ಒಲವಿನ ಕವನ, ಈ ಹೃದಯದ ಹಾಳೆಯ ಮೇಲೆ.!!

Comments

ಕಾಡುವುದು ನಲ್ಲೆಗೆ ಆಟ
ಮಲ್ಲನ ಕಾತುರದ ಜೊತೆ ಆಕೆಯ ಚಲ್ಲಾಟ.

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು