ಪಶ್ಚಾತಾಪ

ಹೂ ಮನಸ್ಸು ಅಂತಾ ತಿಳಿದು ಪ್ರೀತಿ ಮಾಡಿದ್ದು ತಪ್ಪಾಯಿತು
ಕ್ರೂರ ಹೃದಯವದು ಪ್ರೀತಿಯೇ ಅಲ್ಲಾ ದ್ವೇಶಕ್ಕೂ ಅರ್ಹವಲ್ಲದ್ದು !!

2 comments:

Badarinath Palavalli said...

ಎಲ್ಲ ಹೂವುಗಳೂ ಪೂಜೆಗೆ ಅರ್ಹವಲ್ಲ. ಅಂತೆಯೇ ಇಂತಹ ಹೃದಯಗಳೂ!

Sunil R Agadi (Bhavapriya) said...

ನಿಮ್ಮ ಅಭಿಪ್ರಾಯ ಒಪ್ಪುವಂತಹದ್ದು ಸರ್, ಧನ್ಯವಾದಗಳು !

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...