ವಿಷಕನ್ಯೆ

ಬಳಕುತ್ತಾ ನಡೆವ, ಬಾಹ್ಯ ಸೌಂದರ್ಯಕ್ಕೆ ಮೋಹಗೊಂಡು ವರಿಸಿದ ಕನ್ಯೆ

ಅವಳು ಪೊರೆ ಬಿಟ್ಟಾಗಲೇ ತಿಳಿದಿತ್ತು... ಅವಳೊಂದು " ವಿಷಕನ್ಯೆ"

2 comments:

Badarinath Palavalli said...

ತುಂಬಾ ಮಾರ್ಮಿಕ ಕವನ ಅಗಡಿ ಸಾಹೇಬರೇ, ನೋಡಿ ಆಯ್ದುಕೊಂಡರು ಒಮ್ಮೊಮ್ಮೆ ಯಾಮಾರೋದು ನಿಜವೇ!

Sunil R Agadi (Bhavapriya) said...

ಬದ್ರಿ ಸರ್ , ಪಾಪ ಅದನ್ನ ಅನುಭವಿಸಿದವರಿಗೆ ಪ್ರೀತಿ ಎಷ್ಟೊಂದು ವಿಷಾ ಅಂತಾ ತಿಳಿದಿರುತ್ತೆ ಅಲ್ಲವೇ...

ಸುಗ್ಗಿ ಬಂತು ಸುಗ್ಗಿ

ರೈತನ ದುಡಿಮೆಗೆ ಪುರ್ಸ್ಕಾರದ ಸುಗ್ಗಿ ಹೊಲವ ಊಳಿದ ಎತ್ತುಗಳಿಗೆ ಅಲಂಕರಿಸಿ ಮೆರವಣಿಗೆಯ ಸುಗ್ಗಿ ಹಸಿರು ಪಸರಿಸಿದ ಪೈರಿಗೆ ಕಾಳು ನವಿರೆರಿದ ಸ...