Wednesday, June 26, 2013

ಜನಸೇವೆ

============

ಜನತೆಯ ಸೇವೆ ಮಾಡಲು,

ಸಚಿವರಿಗೆ ಬೇಕಂತೆ........ ಐಷಾರಾಮಿ ಕಾರುಗಳು !

ಕಾಲಿಗೆ ಚಪ್ಪಲಿಗಳು ಕೂಡಾ ಇರದೇ,

ಸಾಗುವರು ನಮ್ಮ ಜನತಾ ಜನಾರ್ಧನರು !!

-------------------------------------

1 comment:

Badarinath Palavalli said...

ಆಮೇಲೆ, ಭರ್ತಿ ನಿದ್ರೆ ಇಬ್ಬರಿಗೂ, ಮುಂದಿನ ಮತದಾನದವರೆಗೂ....