Wednesday, June 26, 2013

ಸೌಮ್ಯ ಸಾರ


=======
ಮನೋಜನ ಸತಿ

ವಿನಮ್ರ ಗುಣವತಿ

ನುಡಿಗಳು ಇತಿ

ನಡೆಯಲ್ಲಿ ಸುಮತಿ

ಇವಳು ಮನೆಯ ಆರತಿ !

ಸೌಮ್ಯಾತನಯ

ಬಲು ವಿನಯ

ನಗು ಅನನ್ಯ

ಪ್ರೀತಿಯ ಮನನ

ಮನೆ ನಂದಾನವನ !!
--------------------



2 comments:

Badarinath Palavalli said...

ಪ್ರಾಸದಲ್ಲಿ ಕವನ ಚೆನ್ನಾಗಿ ಮೂಡಿಬಂದಿದೆ.

Sunil R Agadi (Bhavapriya) said...

ಧನ್ಯವಾದಗಳು ಸರ್
- ಪ್ರಾಸ ಕವಿ :)