ಅಪ್ಪುಗೆ

ಈ ಜುಣುಗುಡುವ ಚಳಿಗೆ

ಯಾವ ಕಂಬಳಿಯೂ ಬಾರದು ಕೆಲಸಕೆ

ನಿನ್ನ ನೆನಪಿನ ಬಿಸಿ ಅಪ್ಪುಗೆ..,

ಬಿಸಿಲನೂ ಮೀರಿಸುವುದು ಬೆಚ್ಚಗೆ !!

1 comment:

Badarinath Palavalli said...

'ಜುಣುಗುಡು' ಹೊಸ ಪದ ಪ್ರಯೋಗ ನನ್ನ ಮಟ್ಟಿಗೆ...

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...