Friday, March 25, 2011

ನಗೆಯ ಹಿಂದಿನ ರಹಸ್ಯ...!



ನಿನ್ನ ನಗೆಯ ರಹಸ್ಯ ತಿಳಿಯದಾಗಿದೆ,
ಆ ನಗುವ ಬೆಗೆಯೇ ಅರಿಯದಾಗಿದೆ..!
ಮುಘ್ದತೆಯ ನಗುವೋ ಅದು...,
ಇಲ್ಲ ತುಂಟ ನಗುವೋ...?
ಹಾಸ್ಯ ಸಂಗತಿ ನೆನೆದ ನಗುವೋ ,
ಯಾರೋ ನನ್ನ ಮೆಚ್ಚಿಹರು ಎಂಬ ಕುಹುಕು ನಗುವೋ ?
ಆ ನಗುವ ಬಗೆಯ ತಿಳಿಯದೆ ಭೀತಿಗೊಂಡೆ
ಆ ನಗುವ ನನ್ನ ಘಾಸಿ ಮಾಡದಿರಲಿ ಎಂದು ದೇವರಲ್ಲಿ ಬೇಡಿಕೊಂಡೆ !

1 comment:

Sahana Rao said...

ನಗುವಿನ ಈ ಕವಿತೆ ನನಗೆ ಬಹಳ ಇಷ್ಟ ಆಯಿತು.. ನಿಮ್ಮಲ್ಲಿರೋ ಕವಿ ನನ್ನನ್ನ ನಿಮ್ಮ ಕವಿತೆಗಳನ್ನ ತಪ್ಪಿಸದ ಹಾಗೆ ಎಳೆದಿದ್ದಾರೆ.. ನಿಮ್ಮ ಒಂದೂ ಕವಿತೆ ನನ್ನ ಕಣ್ಣು ತಪ್ಪಿಸಲಾರದು!
-ಸಹನೆ

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...